Select Your Language

Notifications

webdunia
webdunia
webdunia
Friday, 11 April 2025
webdunia

ಬಿಬಿಎಂಪಿ ಗುಣನಿಯಂತ್ರಣ ಪ್ರಯೋಗಾಲಯದ ಪರಿಶೀಲನೆ

ಬಿಬಿಎಂಪಿ
bangalore , ಶನಿವಾರ, 12 ಆಗಸ್ಟ್ 2023 (19:20 IST)
ಗುಣನಿಯಂತ್ರಣ ಪ್ರಯೋಗಾಲಯದ ಅಗ್ನಿ ಅವಘಡ ಪ್ರಕರಣ ಸಂಬಂಧ ಅಗ್ನಿಶಾಮಜ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು,ಗುಣನಿಯಂತ್ರಣ ಕೊಠಡಿ ಪರಿಶೀಲನೆಯನ್ನಅಗ್ನಿಶಾಮಕ ಇಲಾಖೆಯ ಡೈರೆಕ್ಟರ್ ಶಿವಶಂಕರ್ ನೇತೃತ್ವದಲ್ಲಿ ನಡೆಸ್ತಿದ್ದಾರೆ. ಅಲ್ಲದೇ ಅಗ್ನ ಅವಘಡ ಹೇಗೆ ಸಂಭವಿಸಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆಹಾಕ್ತಿದ್ದಾರೆ.ಆಕಸ್ಮಿಕವಾಗಿ ನಡಿತ್ತಾ? ಅಥವಾ ಯಾರಾದ್ರು ಬೆಂಕಿ ಇಟ್ಟಿದ್ದರಾ? ಹೇಗೆ ಅಂತಾ ಪೊಲೀಸರು ತನಿಖೆ ಶುರುಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

77ನೇ ಸ್ವಾತಂತ್ರ್ಯ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ