77ನೇ ಸ್ವಾತಂತ್ರ್ಯ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಬಾರಿ ಸಿಎಂ ಸಿದ್ದರಾಮಯ್ಯ ಅವರಿಂದ ಧ್ವಜಾರೋಹಣ ನಡೆಯಲಿದೆ.6ನೇ ಬಾರಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಿದ್ದರಾಮಯ್ಯ ಮಾಡಲಿದ್ದಾರೆ.ಪೇರಡ್ ನಲ್ಲಿ ಭಾಗಿಯಾಗಲಿವೆ 30 ಟೀಮ್(ಪ್ಲಟುನ್) ಇದ್ದು, ಒಂದು ಪ್ಲಟುನ್ ನಲ್ಲಿ 33 ಕಟೆಡ್ಸ್ ಇದ್ದಾರೆ.ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು , ಪೌರ ರಕ್ಷಣೆ ಹಾಗೂ ರಾಜ್ಯ ವಿಪತ್ತು ಸ್ಪಂದನ ಪಡೆ, ಮಹಿಳಾ ಪೊಲೀಸರ ಪಡೆ, ಶ್ವಾನ ಪಡೆ, ಮಿಲಟಲಿ ಶಾಲೆಯ ಮಕ್ಕಳು, ಅಂಗಲಿಕಲರು ಸೇರಿ 30 ಟೀಮ್ ಶಿಸ್ತು.. ಪೇರಡ್ ಏಕರೂಪವಾಗಿ ಸಾಗ್ತಿದೆ .ನಾಳೆ ಕಸ್ಟಮ್ ಜೊತೆ ಎಲ್ಲ ಪ್ಲಟುನ್ ಗಳು ರಿಹಸಲ್ ಮಾಡಲಿದ್ದು, ಸುದ್ದಗೋಷ್ಟಿ ಸಹ ಏರ್ಪಡಿಸಲಾಗಿದೆ.ನಾಳೆ ಸಿಪಿ ಧ್ಬಜರೋಹಣ ಸಹ ಮಾಡಲಿದ್ದಾರೆ.