Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಹೋಟೆಲ್ ನಲ್ಲಿ‌ ಸ್ಟೀಮ್ ಬ್ಲಾಸ್ಟ್

ಬೆಂಗಳೂರಿನ ಹೋಟೆಲ್ ನಲ್ಲಿ‌ ಸ್ಟೀಮ್ ಬ್ಲಾಸ್ಟ್
bangalore , ಶನಿವಾರ, 12 ಆಗಸ್ಟ್ 2023 (18:27 IST)
ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ ನಲ್ಲಿ ಸ್ಟೀಮ್ ಬ್ಲಾಸ್ಟ್ ಆಗಿದೆ.ಬ್ಲಾಸ್ಟ್ ನಿಂದ ಓರ್ವ ಕಾರ್ಮಿಕನಿಗೆ ಗಾಯವಾಗಿದೆ.ಸ್ಥಳೀಯ ಆಸ್ಪತ್ರೆಗೆ ಗಾಯಾಳು ಕಾರ್ಮಿಕನನ್ಬ ದಾಖಲು ಮಾಡಲಾಗಿದೆ.ಸ್ಟೀಮ್ ಬ್ಲಾಸ್ಟ್ ಗೆ ಅಡುಗೆ ಸಾಮಗ್ರಿ ಅಸ್ತವ್ಯಸ್ತವಾಗಿದೆ.ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷಗಳು ಸದನದಿಂದ ಓಡಿ ಹೋಗಿವೆ : ನರೇಂದ್ರ ಮೋದಿ