Select Your Language

Notifications

webdunia
webdunia
webdunia
webdunia

ತನಿಖೆ ನಡೆಯಲಿ ಎಲ್ಲದರ ರಿಪೋರ್ಟ್ ಕೊಡ್ತೀವೆ- ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್

BBMP Chief Engineer Prahlad
bangalore , ಶನಿವಾರ, 12 ಆಗಸ್ಟ್ 2023 (18:08 IST)
ನಿನ್ನೆ ನಡೆದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ .ಕಮಿಟಿ ಮೂಲಕ ಕೂಡ ತನಿಖೆ ನಡೆಸಲಾಗ್ತಿದೆ .ಈ ತಿಂಗಳ 31 ನೇ ತಾರೀಖನೊಳಗೆ ರಿಪೋರ್ಟ್ ಕೊಡಲಾಗುತ್ತೆ.ಬೆನ್ಜಿನ್ ಅನ್ನೋ ಕೆಮಿಕಲ್ ಚೆಲ್ಲಿದ್ದರಿಂದ ಬೆಂಕಿ ಅವಘಡ ಆಗಿದೆ .ಅದು ಪೆಟ್ರೋಲ್ ಗಿಂತ ಹೆಚ್ಚು ಪ್ಲೇಮೆಬಲ್ ಇದೆ .ಅಲ್ಲಿ ಬರೀ ಸಣ್ಣ ಪ್ರಮಾಣದ ಟೆಸ್ಟಿಂಗ್ ಮಾತ್ರ ಮಾಡುತ್ತಿದ್ವಿ .ನಿನ್ನೆ ಕೆಮಿಕಲ್ ನಿಂದ ಈ ರೀತಿ ಆಗಿದೆ ಅಂತಾ ಮಾಹಿತಿಯಿದೆ.ಆದ್ರೆ ಬೆಂಕಿಯಿಂದ ಯಾವುದೇ ದಾಖಲೆ ಹಾನಿಯಾಗಿಲ್ಲ.ತನಿಖೆ ನಡೆಯಲಿ ಎಲ್ಲದರ ರಿಪೋರ್ಟ್ ಕೊಡ್ತೀವೆ ಎಂದು ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಷಾರಾಮಿ ಬಸ್ಗಳಲ್ಲಿ ಶಕ್ತಿ ಯೋಜನೆಗೆ ಅವಕಾಶವಿಲ್ಲ