Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಕಛೇರಿಯ ದಾಖಲೆಗಳಿಗೆ ಯಾವುದೇ ತೊಂದರೆಯಾಗಿಲ್ಲ- ಡಿಕೆಶಿ

BBMP office
ಬಿಬಿಎಂಪಿ ಕಚೇರಿಯ ಗುಣ ನಿಯಂತ್ರಣ ಲ್ಯಾಬ್ ನಲ್ಲಿ ಬೆಂಕಿ ಬಿದ್ದ ಪ್ರಕರಣ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಸದ್ಯ ಪ್ರಕರಣವನ್ನು ತನಿಖೆ ಮಾಡುತ್ತಿದೇವೆ .ಅಲ್ಲಿನ ದಾಖಲೆಗಳಿಗೆ ಯಾವುದೇ ತೊಂದರೆ ಯಾಗಿಲ್ಲ.ರಾತ್ರಿಯೇ ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾನೆ .ಲ್ಯಾಬ್ ಸ್ಥಳಾಂತರದ ಬಗ್ಗೆಯೂ ಹೇಳಿದ್ದೇನೆ.
 
ಯಾವ ಜಾಗದಲ್ಲಿ ‌ಕ್ವಾಲಿಟಿ‌ ಕಂಟ್ರೋಲ್ ನ ಇಟ್ಟಿದ್ರೋ ಆ ಜಾಗ ಸರಿಯಿಲ್ಲ.ಈ ಬಗ್ಗೆ ತನಿಖೆ ನಡೆಸಲು ಹೇಳಿದ್ದಿನಿ.ಕಾಂಗ್ರೆಸ್ ಟ್ವೀಟ್ ನಲ್ಲಿ ಬಿಜೆಪಿ ಮೇಲೆ ಆರೋಪ ವಿಚಾರಕ್ಕೆ ಯಾವ ಹುಡುಗ್ರೋ ಮಾಡಿದ್ದಾರೋ. ನಾನು ಸಿಟಿಯಲ್ಲಿ ಇರಲಿಲ್ಲ. ಮೊದಲು ನಾನೇ ಚೆಕ್ ಮಾಡ್ತಿದ್ದೆ.ಈಗ ವಾಪಾಸ್ ತಗೊಂದಿದ್ದಾರೆ ಅಂತಾ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದ‌ ಮನೆ ಅಂಕಲ್ ಕಾಮದ ಕಣ್ಣಿಗೆ ಯುವತಿ ಬಲಿ ,ಪಾದದ ಧೂಳಿನಿಂದ ಆರೋಪಿ ಅಂದರ್