Select Your Language

Notifications

webdunia
webdunia
webdunia
webdunia

ನನ್ಮ ಕ್ಷೇತ್ರದ ಜನತೆಗೋಸ್ಕರ ಎಲ್ಲಿ ಬೇಕಾದ್ರು ಹೋಗ್ತೇನೆ- ಮುನಿರತ್ನ

Muniratna
bangalore , ಬುಧವಾರ, 11 ಅಕ್ಟೋಬರ್ 2023 (21:00 IST)
ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನಂತರ ನಮ್ಮ ನಗರಭಿವೃದ್ದಿ ಸಚಿವರೊಂದಿಗೆ ಮಾತನಾಡಿದ್ದೇನೆ.ಅವರ ಕಚೇರಿಯಿಂದ ಶ್ರೀದರ್ ಎಂಬುಔಯರು ಕರೆ ಮಾಡಿದ್ರು.ನೀವು ಮನವಿ ಕೊಟ್ಡಿದೀರಾ ಚರ್ಚೆಗೆ ಬನ್ನಿ ಅಂತಾ ಕರೆದರು.ಒಳಗಡೆ ಬೇರೆ ಸಭೆ ಎಲ್ಲಾ ಮಾಡಿ ಕರೆದರು.ಚರ್ಚೆ ಮಾಡಿ  ಕಾಮಗಾರಿ ಪಟ್ಟಿ ಕೊಡೋಕ್ಕೆ ಹೇಳಿದ್ದಾರೆ.ಒಂದು ಭರವಸೆಯನ್ನ ಕೊಟ್ಟಿದ್ದಾರೆ.ಅದರಲ್ಲಿ ಯಾವುದೇ ತೊಂದರೆ ಆಗದಂತೆ ನಾನು ಮಾಡಿಕೊಡ್ತೇನೆ ಎಂದಿದ್ದಾರೆ ಎಂದು ಮುನಿರತ್ನ ಹೇಳಿದ್ರು .
 
ಅಲ್ಲದೇ ಒಟ್ಟಾರೆ ಅನುದಾನಕ್ಕೆ ಪಟ್ಟಿ ಮಾಡೋಕ್ಕೆ ಹೇಳಿದ್ದಾರೆ.ಪಟ್ಟಿ ಕೊಟ್ಟ ನಂತರ ಎಲ್ಲವೂ ಸರಿಮಾಡಿಕೊಡ್ತೇನೆ ಅಂತಾ ಹೇಳಿದ್ದಾರೆ.ಹೊಸ ಕಾಮಗಾರಿಗಳ ಬಗ್ಗೆ ಚರ್ಚೆ ಆಗಿದೆ.ಹಳೆ ಕಾಮಗಾರಿಗಳ ಬಗ್ಗೆ ಚರ್ಚೆ ಆಗಿಲ್ಲ.ನಾನು ಹಣ ಪಾವತಿ, ಬಿಲ್ ಬಗ್ಗೆ ಮಾತನಾಡಿಲ್ಲ.ಇನ್ನೂ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಅವ್ರು ರಾಜಕಾರಣ ಬಂದಗಿನಿಂದಲೂ ಇದೇ ಮಾಡಿಕೊಂಡು ಬಂದಿರೋದು.ಇಷ್ಟು ವರ್ಷ ಅವ್ರು ಇದೇ ಮಾಡಿರೋದು.೧೨೬ ಕೋಟಿ ಬಗ್ಗೆ ಚರ್ಚೆ ಮಾಡಿದ್ದೇನೆ.ನನ್ನ ಕ್ಷೇತ್ರದ ಜನತೆಗೋಸ್ಕರ ಎಲ್ಲಿ ಬೇಕಾದ್ರು ಹೋಗ್ತೇನೆ.ಮೈಸೂರಿಗ ಹೋಗಿದ್ರು ನಾನು ಹೋಗ್ತಾ ಇದೆ.ಇನ್ನೂ ಬೇರೆ ಪಕ್ಷಕ್ಕೆ ಹೋಗೋ ವಿಚಾರವಾಗಿ ರಾಜಕೀಯ ನಾನು ಏನು ಮಾತನಾಡಿಲ್ಲ.ನನ್ನ ಕ್ಷೇತ್ರದ ವಿಚಾರ ಮಾತ್ರ ಮಾತನಾಡಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್