Select Your Language

Notifications

webdunia
webdunia
webdunia
webdunia

ಡಿಕೆಶಿ ಕಾಲಿಗೆ ಬಿದ್ದ ಮುನಿರತ್ನ

Muniratna
bangalore , ಬುಧವಾರ, 11 ಅಕ್ಟೋಬರ್ 2023 (16:06 IST)
ಅನುದಾನ ಹಿಂಪಡೆತ ವಿಚಾರಕ್ಕೆ ಡಿಕೆಶಿ ಬಳಿ  ಶಾಸಕ ಮುನಿರತ್ನ ಬಂದ್ರು.ಅರಮನೆ ಮೈದಾನದಲ್ಲಿ ನಡೀತಿರೋ ಕಂಬಳ ಭೂಮಿ ಪೂಜೆಗೆ ಮುನಿರತ್ನ ಬಂದಿದ್ದು,ಡಿ.ಕೆ.ಶಿವಕುಮಾರ್ ಬಳಿ ಮನವಿ ಮಾಡಲು ಶಾಸಕ ಬಂದ್ರೂ ಡೋಂಟ್ ಕೇರ್ ಎನ್ನುವ ರೀತಿ ಡಿಕೆಶಿವಕುಮಾರ್ ಇದ್ದಾರೆ.ಮೊದಲು ಕಾರ್ಯಕ್ರಮ ಮುಗಿಸೋಣ ಬನ್ನಿ .ಅನವಶ್ಯಕ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದ ಡಿಕೆಶಿವಕುಮಾರ್ ಹೇಳಿದ್ರು.ಸದ್ಯ ಸ್ಥಳದಲ್ಲೇ ಪಟ್ಟುಹಿಡಿದು  ಶಾಸಕ ಮುನಿರತ್ನ ಕುಳಿತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಕೀಯ ಲೋಕದಲ್ಲಿ ಅಚ್ಚರಿ ‌...!