Select Your Language

Notifications

webdunia
webdunia
webdunia
webdunia

ಶಾಸಕ ಮುನಿರತ್ನ ಧರಣಿಗೆ ವಿಧಾನಸೌಧದ ಪೋಲಿಸರು ನಕಾರ

MLA Munirathna
bangalore , ಬುಧವಾರ, 11 ಅಕ್ಟೋಬರ್ 2023 (14:20 IST)
ಮುನಿರತ್ನ ಜೊತೆ ಬೆಂಬಲಿಗರ ಪ್ರತಿಭಟನೆಗೆ ಪೋಲಿಸರು ವಿರೋಧ ವ್ಯಕ್ತಪಡಿಸಿದ್ದಾರೆ.ಮುನಿರತ್ನರವರ ಧರಣಿಗೆ  ಮಾಜಿ ಕಾರ್ಪೋರೇಟರ್,ಬಿಜೆಪಿ ಮುಖಂಡರು,ಕಾರ್ಯಕರ್ತರು ಕೂತಿದ್ರು.ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆಗೆ ಶಾಸಕರಿಗೆ,ಮಾಜಿ ಶಾಸಕರಿಗೆ ಮಾತ್ರ ಅವಕಾಶವಿದೆ.ಈ ಹಿನ್ನೆಲೆ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ವೇಳೆ ಪೋಲಿಸರು ಮತ್ತು ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ.ಧರಣಿಗೆ ಅವಕಾಶ ಕೊಡಬೇಕೆಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಬಲಿಗರ ವಿರೋಧದ ನಡುವೆಯೂ ಖಾಕಿ ಪಡೆ ವಶಕ್ಕೆ ಪಡೆದಿದೆ.ಏಕಾಂಗಿಯಾಗಿ ಮೌನಧರಣಿ ಶಾಸಕ ಮುನಿರತ್ನ ಮುಂದೆವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಸನ್ಸ್ ಪಡೆಯದೆ ವ್ಯಾಪಾರ, ವಹಿವಾಟು-ಎಪಿಎಂಸಿ ವರ್ತಕರಿಗೆ ಸರ್ಕಾರದಿಂದ ಶಾಕ್