ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಮುನಿರತ್ನ ಆಗಮಿಸಿದ್ದಾರೆ.ರಾಜರಾಜೇಶ್ವರಿನಗರಕ್ಕೆ ಅನುಧಾನ ಬಿಡುಗಡೆ ಮಾಡುವಂತೆ ಡಿಕೆ ಶಿವಕುಮಾರ್ ಗೆ ಮುನಿರತ್ನ ಮನವಿ ಮಾಡಿದ್ದಾರೆ.ಅನುದಾನ ಬಿಡುಗಡೆ ಬಗ್ಗೆ ಮುನಿರತ್ನ ಡಿಕೆಶಿ ಚರ್ಚೆ ನಡೆಸಿದ್ದಾರೆ.