Publish Date: Mon, 20 May 2019 (09:23 IST)
Updated Date: Mon, 20 May 2019 (09:25 IST)
ಬೆಂಗಳೂರು: ಕಳೆದ ಎರಡು ವರ್ಷಗಳಿಂದ ನಾನು ನನ್ನ ಬಾಯ್ ಫ್ರೆಂಡ್ ಜತೆ ಡೇಟಿಂಗ್ ನಲ್ಲಿದ್ದೇನೆ. ನಮ್ಮಿಬ್ಬರ ಮಧ್ಯೆ ಏನೇ ವಾದ ವಿವಾದಗಳಿದ್ದವರು ಇಬ್ಬರು ಕುಳಿತು ಮಾತಾಡಿ ಪರಿಹರಿಸಿಕೊಳ್ಳುತ್ತಿದ್ದೆವು. ಆದರೆ ಇತ್ತೀಚೆಗೆ ನನ್ನ ಬಾಯ್ ಫ್ರೆಂಡ್ ನನ್ನ ಜತೆ ಮಾತಾನಾಡುತ್ತಿಲ್ಲ. ನನ್ನ ಫೋನ್ ಕರೆಗೆ ಮೇಸೇಜ್ ಗಳಿಗೆ ರಿಪ್ಲೈ ಕೊಡುತ್ತಿಲ್ಲ. ಇದರಿಂದ ನಾನು ತುಂಬಾ ನೊಂದಿದ್ದೇನೆ ಏನು ಮಾಡಲಿ?
ಉತ್ತರ: ಗೆಳೆಯನ ಈ ವರ್ತನೆ ನಿಮಗೆ ಬೇಸರ ತರಿಸಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಇದನ್ನು ಪರಿಹರಿಸಿಕೊಳ್ಳಲು ನಿಮ್ಮಿಬ್ಬರಿಗೂ ಕಾಮನ್ ಫ್ರೆಂಡ್ ಆಗಿರುವವರ ಬಳಿ ಈ ಸನ್ನಿವೇಶಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳು ಪ್ರಯತ್ನಿಸಿ. ಒಂದುವೇಳೆ ನಿಮ್ಮ ಗೆಳೆಯ ನಿಮ್ಮೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ಇಷ್ಟಪಟ್ಟಿದ್ದರೆ ನೀವು ಅದಕ್ಕೆ ಮಾನಸಿಕವಾಗಿ ತಯಾರಾಗಿ. ಯಾರನ್ನು ಒತ್ತಾಯವಾಗಿ ನಮ್ಮ ಜೀವನದಲ್ಲಿ ಇರಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ ನಿಮ್ಮೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ