Select Your Language

Notifications

webdunia
webdunia
webdunia
webdunia

ರಿಯಾಲಿಟಿ ಶೋ ಲೇಡಿ ತೀರ್ಪುಗಾರ್ತಿಯನ್ನು ಬಿಡದೇ ಕಿಸ್ ಮಾಡಿದ ಸ್ಪರ್ಧಿ

ಇಂಡಿಯನ್ ಐಡಲ್
ಮುಂಬೈ , ಗುರುವಾರ, 17 ಅಕ್ಟೋಬರ್ 2019 (14:23 IST)
ರಿಯಾಲಿಟಿ ಶೋಗಳು ಜನರನ್ನ ಸೆಳೆಯಲು ಏನೆನೋ ಮಾಡುತ್ತಿವೆ. ಕೆಲವು ದಿನಗಳ ಹಿಂದೆ ಹಿಂದಿಯಲ್ಲಿ ಬರ್ತಿರೋ ಬಿಗ್ ಬಾಸ್ ಬ್ಯಾನ್ ಆಗಬೇಕು ಎಂಬ ಜೋರಾದ ಕೂಗಿನ ನಡುವೆ ಈಗ ಮತ್ತೊಂದು ರಿಯಾಲಿಟಿ ಶೋ ಚರ್ಚೆಗೆ ಗ್ರಾಸವಾಗಿದೆ.

ರಿಯಾಲಿಟಿ ಶೋನಲ್ಲಿ ತೀರ್ಪುಗಾರ್ತಿಯಾಗಿರೋ ಗಾಯಕಿ ನೇಹಾ ಕಕ್ಕರ್ ಗೆ ಸ್ಪರ್ಧಿಯೊಬ್ಬ ಕೆನ್ನೆಗೆ ಮುತ್ತು ನೀಡೋ ಮೂಲಕ ಶೋಗೆ ಮತ್ತೇರಿಸಿದ್ದಾನೆ.

ಹಿಂದಿಯಲ್ಲಿ ಬರ್ತಿರೋ ಇಂಡಿಯನ್ ಐಡಲ್ ಸಿಂಗಿಂಗ್ ಕಾಂಪಿಟೇಷನ್ ನಲ್ಲಿ ಈ ಘಟನೆ ನಡೆದಿದೆ. 11ನೇ ಆವೃತ್ತಿಯ ಪ್ರೋಮೋದಲ್ಲಿ ಈ ಕಿಸ್ ಸೀನ್ ಇದ್ದು ಕುತೂಹಲ ಕೆರಳುವಂತೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಧವೆ ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಂದ ಸಹೋದರರು