Select Your Language

Notifications

webdunia
webdunia
webdunia
webdunia

ತೆಲುಗು ನಟ ಪವನ್ ಕಲ್ಯಾಣ್ ಗೆ ಹಿನ್ನಡೆ

ತೆಲುಗು ನಟ ಪವನ್ ಕಲ್ಯಾಣ್ ಗೆ ಹಿನ್ನಡೆ
ಆಂಧ್ರಪ್ರದೇಶ , ಗುರುವಾರ, 23 ಮೇ 2019 (11:00 IST)
ಆಂಧ್ರಪ್ರದೇಶ: ವಿಧಾನಸಭೆ ಎಲೆಕ್ಷನ್ ನಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಗೆ ಹಿನ್ನಡೆಯಾಗಿದೆ. ಗಾಜುವಾಕ ಮತ್ತು ಭೀಮವರಂ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಪವನ್ ಕಲ್ಯಾಣ್ ಗೆ ಎರಡು ಕ್ಷೇತ್ರದಲ್ಲೂ ಆರಂಭಿಕ ಹಿನ್ನಡೆಯಾಗಿದೆ.





175 ವಿಧಾನಸಭೆ ಕ್ಷೇತ್ರಕ್ಕೆ ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆದಿದ್ದು, ಈ ಬಾರಿ ಪವನ್ ಕಲ್ಯಾಣ್ ನೇತೃತ್ವದ ಜನಾಸೇನಾ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಸಮರ 2019: ಪ್ರಮುಖ ನಾಯಕರಿಗೆ ಟೆನ್ಷನ್ನೋ ಟೆನ್ಷನ್