Select Your Language

Notifications

webdunia
webdunia
webdunia
webdunia

ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಸೆಕ್ಸ್ ಟಾಯ್ಸ್ ನೀಡಿದ ಕ್ರೀಡಾ ಕ್ಲಬ್

ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಸೆಕ್ಸ್ ಟಾಯ್ಸ್ ನೀಡಿದ ಕ್ರೀಡಾ ಕ್ಲಬ್
ಸ್ಪೇನ್ , ಸೋಮವಾರ, 27 ಮೇ 2019 (07:00 IST)
ಸ್ಪೇನ್ : ಸ್ಪರ್ಧೆಗಳಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಹುಮಾನವಾಗಿ ಪದಕ  ಅಥವಾ ಹಣವನ್ನು ಕೊಡುತ್ತಾರೆ. ಆದರೆ ಇಲ್ಲೋಂದು ಕ್ರೀಡಾ ಕ್ಲಬ್ ಮಹಿಳಾ ಸೆಕ್ಸ್ ಆಟಿಕೆಗಳನ್ನು ನೀಡುವುದರ ಮೂಲಕ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.




ಸ್ಪೇನ್‌ ನ ಸ್ಕ್ವಾಷ್ ಒವಿಡೋ ಎನ್ನುವ ಅಂತಾರಾಷ್ಟ್ರೀಯ ಸ್ಕ್ವಾಷ್ ಕ್ಲಬ್ ಆಸ್ತುರಿಯಾಸ್ ಸ್ಕ್ವಾಷ್ ಚಾಂಪಿಯನ್‌ಷಿಪ್ ಎನ್ನುವ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ಗೆದ್ದ ಪುರುಷ ಸ್ಪರ್ಧಿಗಳಿಗೆ ಪ್ರಶಸ್ತಿ ಪದಕ ನೀಡಿದೆ. ಆದರೆ ಪ್ರಶಸ್ತಿ ಗೆದ್ದ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಪದಕದ ಜೊತೆ ಸೆಕ್ಸ್ ಆಟಿಕೆಗಳನ್ನು ನೀಡಿದ್ದಾರೆ.


ಈ ಬಗ್ಗೆ ಬಾರೀ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಕ್ಲಬ್‌ ನ ಅಧ್ಯಕ್ಷ ಸೇರಿ 3 ಜನರು ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಈ ಮಾತ್ರೆ ತಿಂದರೆ ಲೈಂಗಿಕ ಬಯಕೆ ಹೆಚ್ಚಾಗುತ್ತದೆಯಂತೆ!