Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಗೆಲ್ಲುವ ತಂಡಕ್ಕೆ ಸಿಗಲಿರುವ ಬಹುಮಾನ ಮೊತ್ತವಷ್ಟು ಗೊತ್ತೇ?

ಏಕದಿನ ವಿಶ್ವಕಪ್ ಗೆಲ್ಲುವ ತಂಡಕ್ಕೆ ಸಿಗಲಿರುವ ಬಹುಮಾನ ಮೊತ್ತವಷ್ಟು ಗೊತ್ತೇ?
ದುಬೈ , ಶನಿವಾರ, 18 ಮೇ 2019 (08:50 IST)
ದುಬೈ: ಏಕದಿನ ವಿಶ್ವಕಪ್ 2019 ಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದ್ದು, ವಿಜೇತ ತಂಡ ಈ ಬಾರಿ ಜೇಬಿಗಿಳಿಸಲಿರುವ ಬಹುಮಾನ ಮೊತ್ತವೆಷ್ಟು ಗೊತ್ತೇ?!


ಈ ಬಾರಿ ವಿಶ್ವಕಪ್ ಗೆಲ್ಲುವ ತಂಡಕ್ಕೆ ಐಸಿಸಿ $ 4,000,000 ಮತ್ತು ರನ್ನರ್ ಅಪ್ ಆಗುವ ತಂಡಕ್ಕೆ $ 2,000, 000 ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿದೆ.ವಿಜೇತ ತಂಡಕ್ಕೆ ಈ ಪಾಲು ಮೊತ್ತದ ಬಹುಮಾನ ಹಣ ನೀಡುತ್ತಿರುವುದು ಇದೇ ಮೊದಲು.

ಅಷ್ಟೇ ಅಲ್ಲ, ಲೀಗ್ ಹಂತ ದಾಟಿದ ತಂಡಕ್ಕೆ $1,00,000 ಬಹುಮಾನ ಹಣ ಸಿಗಲಿದೆ. ಮೇ 30 ಕ್ಕೆ ಟೂರ್ನಮೆಂಟ್ ಆರಂಭವಾಗಲಿದ್ದು, ಜುಲೈ 15 ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019: ವೀಕ್ಷಕ ವಿವರಣೆಕಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯರ ಪಟ್ಟಿ ಇಲ್ಲಿದೆ