Publish Date: Mon, 27 May 2019 (06:55 IST)
Updated Date: Mon, 27 May 2019 (06:57 IST)
ಬೆಂಗಳೂರು : ಖಿನ್ನತೆಗೆ ಬಳಸುವ ಮಾತ್ರೆಯೊಂದು ವಯಾಗ್ರ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಸಂಶೋಧನೆಯೊದರಲ್ಲಿ ತಿಳಿದುಬಂದಿದೆಯಂತೆ.
ಹೌದು. ಖಿನ್ನತೆಗೊಳಗಾದ ಮಹಿಳೆಯರಿಗೆ Flibanserin ಹೆಸರಿನ ಮಾತ್ರೆ ನೀಡಲಾಗುತ್ತದೆ. ಅದು ಲೈಂಗಿಕ ಬಯಕೆ ಹೆಚ್ಚಿಸುವ ಮೂಲಕ ಅಡ್ಡ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ.
ಇದರಿಂದ ಖಿನ್ನತೆ ಕಡಿಮೆಯಾಗುತ್ತದೆ. ಆದರೆ ಇದನ್ನು ಸೇವಿಸುವುವವರಿಗೆ ಹಾರ್ಮೋನ್ ನಲ್ಲಿ ವ್ಯತ್ಯಾಸವಾಗಿ ಶಾರೀರಿಕ ಸಂಬಂಧ ಹೊಂದುವ ಬಯಕೆ ಮಾತ್ರ ಜಾಸ್ತಿಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.