Select Your Language

Notifications

webdunia
webdunia
webdunia
webdunia

‘ಟಿಪ್ಪುವಿನದು ಮೋಸದಿಂದ ಕೊಂದಿರೋ ಇತಿಹಾಸ’

ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್ ನದ್ದು ಮೋಸದ ಇತಿಹಾಸವಿದೆ. ಹೀಗಂತ ಬಿಜೆಪಿ ಸಂಸದರೊಬ್ಬರು ಕಿಡಿಕಾರಿದ್ದಾರೆ.

ಶಾಲಾ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಕುರಿತಾದ ಪಠ್ಯವನ್ನು ತೆಗೆಯೋಕೆ ಮುಂದಾಗಿರೋದು ಒಳ್ಳೆಯ ಕೆಲಸ. ನಾವು ನಮ್ಮ ಭವಿಷ್ಯದ ಜನಾಂಗಕ್ಕೆ  ಟಿಪ್ಪು ಸುಲ್ತಾನ್ ನ ಮೋಸ, ದ್ರೋಹದ ಇತಿಹಾಸ ತಿಳಿಸಿಕೊಡಬಾರದು. ಹೀಗಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಒನಕೆ ಓಬವ್ವ, ಮದಕರಿ ನಾಯಕರನ್ನು ಮೋಸದಿಂದ ಕೊಂದಿದ್ದಾನೆ. ಯದುವಂಶದ ಆಳ್ವಿಕೆ ಕಿತ್ತುಕೊಂಡು ಮೋಸ ಮಾಡಿದವನ ಇತಿಹಾಸ ಕಲಿಯುವ ಅಥವಾ ಕಲಿಸುವ ಅಗತ್ಯವೇನಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಪ್ರಾಚಾರ್ಯ ಹುದ್ದೆ ಖಾಲಿ ಇವೆ ತುಂಬಿಕೊಳ್ಳಿ’