ದಂಪತಿಗಳ ಬೆಡ್‌ರೂಮ್‌ಗೆ ಕ್ಯಾಮರಾ ಇಟ್ಟ ಭೂಪನ ಬಂಧನ

ದಂಪತಿ
ದಂಪತಿಗಳ ಬೆಡ್‌ರೂಮ್‌ಗೆ ಕ್ಯಾಮರಾ ಅಳವಡಿಸಿ ಅವರ ಖಾಸಗಿ ದೃಶ್ಯಗಳನ್ನು ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡಿದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಂಜನ್ ಎಂಬಾತ, ದಂಪತಿಗಳಿಲ್ಲದ ಸಮಯದಲ್ಲಿ ಅವರ ಬೆಡ್‌ರೂಮ್‌ಗೆ ಕ್ಯಾಮರಾ ಅಳವಡಿಸಿದ್ದಾನೆ. ದಂಪತಿಗಳ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ನಂತರ ದಂಪತಿಗಳಿಗೆ ಮೊಬೈಲ್ ಕರೆ ಮಾಡಿ, ನಿಮ್ಮ ರಾಸಲೀಲೆಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ದಂಪತಿಗಳು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.  
 
ಪೊಲೀಸರು ಆರೋಪಿ ಅಂಜನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯ ಮೇಲೆ 30 ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಮಾಡಿದ ಕಾಮುಕ ಅರೆಸ್ಟ್