Select Your Language

Notifications

webdunia
webdunia
webdunia
webdunia

‘ಸಿಎಂ ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗನಲ್ಲ...’

‘ಸಿಎಂ ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗನಲ್ಲ...’
ಕೊಪ್ಪಳ , ಬುಧವಾರ, 30 ಅಕ್ಟೋಬರ್ 2019 (19:26 IST)
ಸಿಎಂ ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ಲ. ಹೀಗಂತ ಮಾಜಿ ಸಂಸದರೊಬ್ಬರು ವಾಗ್ದಾಳಿ ನಡೆಸಿದ್ದಾರೆ.

ಬಿ.ಎಸ್.ಯಡಿಯೂರಪ್ಪಗೆ ನಿಜವಾಗಲೂ ತಾಕತ್ ಇದ್ದಲ್ಲಿ ರಾಜ್ಯ ಸರಕಾರವನ್ನು ವಿಸರ್ಜಿಸಬೇಕು. ಹೊಸದಾಗಿ ಜನಾದೇಶ ಪಡೆಯೋದಕ್ಕೆ ಮುಂದೆ ಬರಲಿ ಎಂದು ಸವಾಲು ಹಾಕಿದ್ರು.
webdunia

ಹೆಗಲ್ ಮೇಲೆ ಹಸಿರು ಟವಲ್ ಹಾಕಿಕೊಂಡು ಯಡಿಯೂರಪ್ಪ ಗೋಸುಂಬೆ ಥರ ರಾಜಕಾರಣ ಮಾಡ್ತಿರೋದನ್ನು ಬಿಡಬೇಕು ಅಂತ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹರಿಹಾಯ್ದರು.

ಸಂಕಷ್ಟದಲ್ಲಿರೋ ನೆರೆ ಸಂತ್ರಸ್ತರಿಗೆ ಸ್ಪಂದಿಸೋವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಅಂತ ವಾಗ್ದಾಳಿ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತುಳು ಚಿತ್ರ ನಟನ ಕೈ ಹಿಡಿದ ಯಜ್ಞಶೆಟ್ಟಿ