Select Your Language

Notifications

webdunia
webdunia
webdunia
webdunia

ನಟ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

Puneet rajkumar
ಬೆಳಗ್ಗೆ 11.30 ಕ್ಕೆ ಕೊನೆಯುಸಿರೆಳೆದೆ ಪುನೀತ್ ಅಂತಿಮ ದರುಶನಕ್ಕೆ ಈಗ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಪುನೀತ್ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಇನ್ನು ಪುನೀತ್ ರ ಅಂತಿಮ ದರ್ಶನದ ವ್ಯವಸ್ಥೆ ನಾಳೆ ಸಂಜೆ 6ಗಂಟೆಯವರೆಗೂ ಕಲ್ಪಿಸಲಾಗಿದು.ಸರ್ಕಾರಿ ಸಕಲ ಗೌರವಗಳೊಂದಿಗೆ
ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಗೊಳಿಸಲಾಗುವುದು 

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆ ದಿನವೇ ರದ್ದಾಯ್ತು ಭಜರಂಗಿ 2