Select Your Language

Notifications

webdunia
webdunia
webdunia
Saturday, 12 April 2025
webdunia

ಬಿಡುಗಡೆ ದಿನವೇ ರದ್ದಾಯ್ತು ಭಜರಂಗಿ 2

Puneet rajkumar
ಬೆಂಗಳೂರು , ಶುಕ್ರವಾರ, 29 ಅಕ್ಟೋಬರ್ 2021 (15:54 IST)
ಪವರ್ ಸ್ಟಾರ್ ಪುನೀತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಬೆಂಗಳೂರಿನ ಹಲವೆಡೆ ಭಜರಂಗಿ-2 ಪ್ರದರ್ಶನ ರದ್ದು ಮಾಡಲಾಗಿದೆ. ಮ್ಯಾಟನಿ ಹಾಗೂ ಸಂಜೆ ಶೋಗಳು ಕ್ಯಾನ್ಸಲ್ ಆಗಿವೆ. ರಾಜ್ಯದ ಬಹುತೇಕ ಕಡೇ ಭಜರಂಗಿ-2 ಪ್ರದರ್ಶನ ನಿಂತಿದೆ. ಭಜರಂಗಿ ಸೇರಿದಂತೆ ಬಿಡುಗಡೆಯದ ಚಿತ್ರಗಳ ಪ್ರದರ್ಶನ ಬಂದ್ ಆಗಿದೆ.ಇಂದು ಮುಂಜಾನೆ ರಿಲೀಸ್ ಆದ ಭಜರಂಗಿ ರಾಜ್ಯದೆಲ್ಲೆಡೆ ಭರ್ಜರಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿತ್ತು ..ಆದರೆ ಇದೀಗ ಪುನೀತ್ ರಾಜ್ ಕುಮಾರ್ ಸಾವಿಗೀಡಾಗಿದ್ದಾರೆ ಇದರ ಹಿನ್ನಲೆಯಲ್ಲಿ ಚಿತ್ರವನ್ನ ರಾಜ್ಯಾದ್ಯಂತ ರದ್ದು ಮಾಡಲಾಗಿದೆ 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಎಲ್ಲಾ ಚಿತ್ರಗಳು ಇಂದು ರದ್ದು ..!!