Publish Date: Thu, 27 Jul 2023 (14:50 IST)
Updated Date: Thu, 27 Jul 2023 (15:50 IST)
ಸಾರ್ವಜನಿಕರಿಗೆ ಬಿಗ್ ರಿಲೀಫ್ ನೀಡಲು BMRCL ಮುಂದಾಗಿದೆ.ಆಗಸ್ಟ್ ಮೂರನೇ ವಾರದಲ್ಲಿ ಹೊಸ ಮಾರ್ಗ ಲೋಕಾರ್ಪಣೆ ಮಾಡಲಾಗಿದೆ.BMRCL ಅಧಿಕಾರಿಗಳೀಂದ ಮಹತ್ವದ ಮಾಹಿತಿ ನೀಡಲಾಗಿದೆ.
ಬೈಯಪ್ಪನಹಳ್ಳಿ ಇಂದ K R ಪುರಂ ನಡುವಿನ ಮಿಸ್ಸಿಂಗ್ ಲಿಂಕ್ ಟ್ರಯಲ್ ರನ್ ಆರಂಭವಾಗಲಿದೆ.ಆಗಸ್ಟ್ ಮೂರನೇ ವಾರದಲ್ಲಿ ಮಿಸ್ಸಿಂಗ್ ಲಿಂಕ್ ಮೇಟ್ರೋ ಮಾರ್ಗ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬರದಿಂದ ಅಂತಿಮ ಹಂತದ ತಯಾರಿ ಸಾಗಿದೆ.ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗದಲ್ಲಿ ಸಂಚರಿಸೋ ಮಂದಿ ಕೆಆರ್ ಪುರಂ ನಲ್ಲಿ ಇಳಿದು, ಇತರ ಸಾರಿಗೆಯನ್ನ ಅವಲಂಬಿಸಬೇಕಿತ್ತು.ಆಗ ಕೆಆರ್ ಪುರಂ ಭಾಗದಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು.ಇದೀಗ ಟ್ರಾಫಿಕ್ ಗೆ ಮುಕ್ತಿ ಕೊಡಲು ಬಿಎಂಆಸಿಎಲ್ ಮುಂದಾಗಿದೆ.