Select Your Language

Notifications

webdunia
webdunia
webdunia
Friday, 4 April 2025
webdunia

ನಮ್ಮ ಮೆಟ್ರೊಗೆ ₹39.97 ಕೋಟಿ ಆದಾಯ

Revenue of ₹39.97 crore for our metro
bangalore , ಶನಿವಾರ, 22 ಜುಲೈ 2023 (15:34 IST)
ಮೆಟ್ರೋದಲ್ಲಿ ಜೂನ್ ತಿಂಗಳಲ್ಲಿ 1.81ಕೊಟಿ ಜನ ಪ್ರಯಾಣ ಮಾಡಿದ್ದಾರೆ.ಜೂನ್ ತಿಂಗಳಲ್ಲಿ ಒಟ್ಟು 39.97 ಕೋಟಿ ಆದಾಯ ಬಂದಿದ್ದು,ಜೂನ್ 3೦ರಂದು 6.88ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇದು ತಿಂಗಳ ಗರಿಷ್ಟ ಪ್ರಮಾಣವಾಗಿದೆ.ಶೇ.62.79 ಮಂದಿ ಸ್ಮಾರ್ಟ್ ಕಾರ್ಡ್ ಬಳಸಿ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ.ಶೇ 37.17 ಮಂದಿ ಟೋಕನ್ ಬಳಸಿ ಮೆಟ್ರೋದಲ್ಲಿ ಸಂಚಾರ ಮಾಡಿದ್ದು,ಶೇ ೦.೦4ರಷ್ಟು ಗ್ರೂಪ್ ಟಿಕೆಟ್ ಬಳಸಿ ಮೆಟ್ರೋದಲ್ಲಿ ಸಂಚಾರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯಪ್ರಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ