Select Your Language

Notifications

webdunia
webdunia
webdunia
webdunia

ಡ್ರೈವರ್​ ಲೆಸ್​ ಮೆಟ್ರೋ ಟ್ರೈನ್​ ಚಾಲನೆಗೆ ಬಿಎಂಆರ್​ಸಿಎಲ್​ ತಯಾರಿ

BMRCL prepares for driverless metro train operation
bangalore , ಶನಿವಾರ, 22 ಜುಲೈ 2023 (14:26 IST)
ವರ್ಷಾಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಮೊದಲ ಡ್ರೈವರ್​ ಲೆಸ್​ ಮೆಟ್ರೋ ರೈಲು ಸಂಚಾರವಾಗಲಿದೆ.ಬಿಎಂಆರ್​ಸಿಎಲ್​ ನಿಂದ ಡ್ರೈವರ್​ ಲೆಸ್​ ಮೆಟ್ರೋ ಓಡಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಲೋಕೊಪೈಲಟ್ ಇಲ್ಲದೆ ನಗರದ ಆರ್.ವಿ.ರೋಡ್-ಬೊಮ್ಮ ಸಂದ್ರ ಮಾರ್ಗವಾಗಿ ಚಾಲನೆಗೊಳಿಸಲು ತೀರ್ಮಾನ ಮಾಡಿದ್ದು,ಇದರೊಂದಿಗೆ ರಾಜ್ಯದ ಮೊದಲ ಡ್ರೈವರ್ ಲೆಸ್‌ ಮೆಟ್ರೋ ರೈಲು ಸಂಚಾರ ಮಾಡಲಿದೆ.ಬಳಿಕ ಕಾಳೇನ ಅಗ್ರಹಾರ ದಿಂದ ನಾಗವಾರ ಮಾರ್ಗ, ಏರ್‌ಪೋರ್ಟ್‌ ಮಾರ್ಗದಲ್ಲೂ ಡ್ರೈವರ್ ಲೆಸ್‌ ಮೆಟ್ರೋ ಓಡಾಟ ನಡೆಸಲು ಬಿಎಂಆರ್‌ಸಿಎಲ್‌ ಸಕಲ ತಯಾರಿ ಮಾಡಿದೆ.
 
ತಾಂತ್ರಿಕ ಸಮಸ್ಯೆಗಳ ನಿರ್ವಹಣೆಗೆ ಮೊದಲ 3 ವರ್ಷ ಅಟೆಂಡರ್‌ಗಳನ್ನ ನೇಮಿಸಲಾಗುತ್ತೆ.ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆಯಾಗಲಿದೆ.ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಚಿಂತನೆ ನಡರಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್ ಬದಲಾಗಿ ಮಹಿಳೆಯರ ಕೈ ಸೇರಲಿದೆ ‘ಶಕ್ತಿ’ ಸ್ಮಾರ್ಟ್ ಕಾರ್ಡ್