Select Your Language

Notifications

webdunia
webdunia
webdunia
webdunia

ಚಿನ್ನದ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ

ಚಿನ್ನದ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ
ಮುಂಬೈ , ಶುಕ್ರವಾರ, 3 ಜನವರಿ 2020 (19:39 IST)

ಚಿನ್ನ ಕೊಳ್ಳೋ ಆಲೋಚನೆಯಲ್ಲಿದ್ದ ನೀವು ಅದನ್ನು ಕೆಲಕಾಲ ಮುಂದೂಡಿಕೆ ಮಾಡೋದೇ ಉತ್ತಮ. ಯಾಕಂದ್ರೆ ಚಿನ್ನದ ದರ ಹಿಂದೆಂದೂ ಕಾಣದಷ್ಟು ಏರಿಕೆ ಕಂಡಿದೆ.
 

24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಪ್ರಸ್ತುತ 41 ಸಾವಿರ ರೂಪಾಯಿಗೆ ತಲುಪಿದೆ.

40 ಸಾವಿರ ಗಡಿ ದಾಟಿರೋ ಚಿನ್ನದ ಬೆಲೆ ಸಧ್ಯ ಆಭರಣ ಪ್ರಿಯರಿಗೆ ಶಾಕ್ ನೀಡಿದೆ.

ಇರಾನ್ ಮೇಲೆ ಅಮೆರಿಕೆ ದಾಳಿ ನಡೆಸಿರೋ ಕಾರಣದಿಂದಾಗಿ ಕೆಲವು ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದ ಬೆಲೆ ಏರಿಕೆಯಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ರಿಗೆ ಖಡಕ್ ಎಚ್ಚರಿಕೆ ಕೊಟ್ಟ ಗಣಿ ರೆಡ್ಡಿ