Daily Horoscope

Select Your Language

Notifications

webdunia
webdunia
webdunia
webdunia

ಶಾಸಕರ ಗೆಲುವಿಗಾಗಿ ದೇವರ ಮೊರೆ

ಶಾಸಕರ ಗೆಲುವಿಗಾಗಿ ದೇವರ ಮೊರೆ
ವಿಜಯಪುರದಲ್ಲಿ ರಾಜಕೀಯ ರಂಗೇರಿದ್ದು, ಶಾಸಕರ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.. ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಶಿವಾನಂದ ಪಾಟೀಲ ಗೆಲುವು ಸಾಧಿಸುವಂತೆ ಪ್ರಾರ್ಥಿಸಿ ಅಭಿಮಾನಿಗಳು ದೀಡ್ ನಮಸ್ಕಾರ ಹಾಕಿದ್ದಾರೆ.. ತಾಲೂಕಿನ ಟಕ್ಕಳಕಿ ಗ್ರಾಮದಿಂದ ನಂದೀಶ್ವರ ದೇವಸ್ಥಾನದವರೆಗೆ ದೀಡ್​ ನಮಸ್ಕಾರ ಹಾಕಿ ಹರಕೆ ಹೊತ್ತಿದ್ದಾರೆ.. ಸುಮಾರು 16 ಜನ ಅಭಿಮಾನಿಗಳಿಂದ ದೀಡ್ ನಮಸ್ಕಾರ ಹಾಕಿದ್ದು, ಹಲಗೆ ಮೆರವಣೆಗೆಯೊಂದಿಗೆ ಆಗಮಿಸಿದ್ದಾರೆ.. ಅಭಿಮಾನಿಗಳು ಶಾಸಕರಿಗೆ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೀರ್ಥಹಳ್ಳಿಯಲ್ಲಿ ಬಿ ಫಾರ್ಮ್​ ಗೊಂದಲ!