Select Your Language

Notifications

webdunia
webdunia
webdunia
webdunia

ಮತ್ತಷ್ಟು ಬಯಲಾಗುತ್ತಿದೆ ಓಟರ್ ಡಿಲೀಟ್ ಬ್ಲಂಡರ್ ಗಳು

ಮತ್ತಷ್ಟು ಬಯಲಾಗುತ್ತಿದೆ ಓಟರ್ ಡಿಲೀಟ್ ಬ್ಲಂಡರ್ ಗಳು
bangalore , ಶುಕ್ರವಾರ, 18 ನವೆಂಬರ್ 2022 (19:27 IST)
ಓಟರ್ ಐಡಿಗಳ ಗೋಲ್ ಮಾಲ್ ತೆಗೆದಷ್ಟು ಬಯಲಾಗಿದೆ.ಆರ್ ಆರ್ ನಗರದಲ್ಲಿ ಒಂದೊಂದು ವಾರ್ಡ್ ನಲ್ಲಿ ೩೦-೪೦ ಹೆಸರುಗಳು ಡಿಲೀಟ್ ಆಗಿದೆ.ಕಾಂಗ್ರೆಸ್ ವಾರ್ಡ್ ಅಧ್ಯಕ್ಷರ ಹೆಸರನ್ನೇ ಡಿಲೀಟ್ ಮಾಡಿ ಎಡವಟ್ಟು ಮಾಡಿದ್ದಾರೆ.೨೦೧೭ ರಲ್ಲಿ ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿ ಜೀವಂತವಾಗಿದೆ.ಆದರೆ ವಾರ್ಡ್ ಅಧ್ಯಕ್ಷ ಎಂಬ ಕಾರಣಕ್ಕೆ ಅವರ ಪುತ್ರ ತುಕಾರಾಂ ಎಂಬುವವರ ಹೆಸರು ಡಿಲೀಟ್ ಆಗಿದ್ದು.ಮೃತಪಟ್ಟ ತಂದೆ ತಾಯಿ ಹೆಸರು ಲೀಸ್ಟ್ ನಲ್ಲಿ ಇಟ್ಟು ಬದುಕಿರುವವರ ಹೆಸರು ಡಿಲೀಟ್ ಆಗಿದೆ.ಈ ಬಗ್ಗೆ ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ಅಧಿಕಾರಿಗಳಿಂದ ಆಗಿದ್ರೆ ಅವರ ಮೇಲೆ ಕ್ರಮ ಖಂಡಿತ- ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್