Select Your Language

Notifications

webdunia
webdunia
webdunia
webdunia

ಆ್ಯಡಂ ಬಿದ್ದಪ್ಪ ವಿರುದ್ಧ ಮತ್ತೊಂದು FIR ದಾಖಲು

ಆ್ಯಡಂ ಬಿದ್ದಪ್ಪ ವಿರುದ್ಧ ಮತ್ತೊಂದು FIR ದಾಖಲು
bangalore , ಬುಧವಾರ, 1 ನವೆಂಬರ್ 2023 (15:20 IST)
ಯಲಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯಲ್ಲಿ ಆ್ಯಡಂ ಬಿದ್ದಪ್ಪ ಪುಂಡಾಟ ಪ್ರಕರಣ ಸಂಬಂಧ ಆ್ಯಡಂ ಬಿದ್ದಪ್ಪ ವಿರುದ್ದ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.ಪೊಲೀಸ್ ಅಧಿಕಾರಿಗೆ ಧರ್ಮ ನಿಂದನೆ ಮಾಡಿದ್ದಾನೆಂದು ಆ್ಯಡಂ ವಿರುದ್ದ ಕೇಸ್ ದಾಖಲಾಗಿದೆ.
 
IPC ಸೆಕ್ಷನ್ 504, 295 A ಅಡಿ ASI ಗೌಸ್ ಪಾಷಾ ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ.25ನೇ ತಾರೀಖು ರಾತ್ರಿ ನಡೆದ ಘಟನೆ ವೇಳೆ ಸ್ಥಳದಲ್ಲಿ  ASI ಗೌಸ್ ಪಾಷಾ ಇದ್ದರು.ಕುಡಿತ ಮತ್ತಿನಲ್ಲಿ ನೀನು ಮುಸಲ್ಮಾನಾ.. ಥೂ ಎಂದು ಆ್ಯಡಂ ನಿಂದಿಸಿದ್ದ .ಪೊಲೀಸ್ ಅಧಿಕಾರಿಗೆ ಧರ್ಮ ನಿಂದನೆ, ಅವಹೇಳನ ಮಾಡಿರೋ ಹಿನ್ನೆಲೆ ಆ್ಯಂಡಂ ವಿರುದ್ಧ FIR ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರು ಅವರಿಗವರೇ ಆಪರೇಷನ್ ಮಾಡ್ತಿದ್ದಾರೆ-ಅಶ್ವಥ್ ನಾರಾಯಣ್