Select Your Language

Notifications

webdunia
webdunia
webdunia
webdunia

ಸೊಸೆ ಟೀ ಕೊಡ್ಲಿಲ್ಲ ಅಂತ ಮಾವ ಆತ್ಮ ಹತ್ಯೆ..!

ಸೊಸೆ ಟೀ ಕೊಡ್ಲಿಲ್ಲ ಅಂತ ಮಾವ ಆತ್ಮ ಹತ್ಯೆ..!
ಉತ್ತರ ಪ್ರದೇಶ , ಮಂಗಳವಾರ, 31 ಅಕ್ಟೋಬರ್ 2023 (21:00 IST)
ಸೊಸೆ ಹೇಳಿದ ತಕ್ಷಣ ಟೀ ಕೊಡ್ಲಿಲ್ಲ ಅಂತ ಮಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಸೊಸೆ ಟೀ ಕೊಡಲು ವಿಳಂಬ ಮಾಡಿದ್ಳು ಅಂತ ಜಗಳವಾಡಿದ ಮಾವ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದಾರೆ ಅಂತಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ಅಟ್ರಾಸಿಟಿ ಕೇಸಿಂದ ನೈಜ ಸಂತ್ರಸ್ತರಿಗೆ ತೊಂದರೆ-ಹೈಕೋರ್ಟ್