Select Your Language

Notifications

webdunia
webdunia
webdunia
webdunia

ವೃದ್ಧ ತಾಯಿ ಮೇಲೆ ಹಿಗ್ಗಾಮುಗ್ಗಾ ಥಳಿತ

ವೃದ್ಧ ತಾಯಿ ಮೇಲೆ ಹಿಗ್ಗಾಮುಗ್ಗಾ ಥಳಿತ
ಚಂಡಿಗಡ , ಮಂಗಳವಾರ, 31 ಅಕ್ಟೋಬರ್ 2023 (19:23 IST)
73 ವರ್ಷದ ವೃದ್ಧೆಯೋರ್ವರನ್ನು ಅವರು ಮುದ್ದಾಗಿ ಸಾಕಿದ್ದ ಮಗ ಹಾಗೂ ಆತನ ಪತ್ನಿ ಹಾಗೂ ಕೊನೆಗೆ ಮೊಮ್ಮಗನೂ ಭೀಕರವಾಗಿ ಹಲ್ಲೆ ಮಾಡಿದ ಘಟನೆ ಚಂಡಿಗಡನಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕಾಗಿ ರಾತ್ರಿ ಊಟದ ನಂತರ ವೃದ್ದೆಯ ಕೋಣೆಗೆ ಬಂದ ಮಗ ಮನಬಂದಂತೆ ಥಳಿಸಿದ್ದಾನೆ.ನಂತರದಲ್ಲಿ ಬಂದ ಮಗನ ಹೆಂಡತಿ & ಮೊಮ್ಮಗ ಅವರು ಥಳಿಸಿದ್ದು ಘಟನೆಯು ಸಿಸಿ ಟಿವಿಯಲ್ಲಿ ರೆಕಾರ್ಡ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭತ್ತ ಕೊಯ್ಲು ಮಾಡಿ ರೈತನಾದ ರಾಹುಲ್ ಗಾಂಧಿ