Select Your Language

Notifications

webdunia
webdunia
webdunia
webdunia

ತಾಯಿಯೇ ಮುಂದೆ ನಿಂತು ಮಗಳ ಮೇಲೆ ಅತ್ಯಾಚಾರ ಮಾಡಿಸೋದಾ

ಬಾಲಕಿ

ಪಾಪಿ ತಾಯಿಯೊಬ್ಬಳು ತನ್ನ ಕಣ್ಣ ಮುಂದೆಯೇ ಮಗಳ ಮೇಲೆ ಕಳ್ಳನೊಬ್ಬನಿಂದ ನಿರಂತರವಾಗಿ ಅತ್ಯಾಚಾರ ಎಸಗಲು ಸಹಕಾರ ನೀಡಿದ್ದಾಳೆ.
 

ವೃತ್ತಿಯಲ್ಲಿ ಆಟೋ ಚಾಲಕ ಹಾಗೂ ಕಳ್ಳನಾಗಿದ್ದ ವಿನಯ್ ಎಂಬಾತನಿಂದ ಹೆತ್ತ ತಾಯಿಯೊಬ್ಬಳು ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸುವಂತೆ ಸಪೋರ್ಟ್ ಮಾಡಿದ್ದಾಳೆ.

ಒಂದು ವರ್ಷದಿಂದ ಅತ್ಯಾಚಾರ ನಡೆಸಿದ ಕಾರಣದಿಂದ ಇದೀಗ ಬಾಲಕಿ ಗರ್ಭಿಣಿಯಾಗಿದ್ದಾಳೆ. ಪಾಪಿ ತಾಯಿ ಹಾಗೂ ಈಗಾಗಲೇ ಪೊಲೀಸ್ ವಶದಲ್ಲಿರೋ ವಿನಯ್ ವಿರುದ್ಧ ಕೇಸ್ ದಾಖಲಾಗಿದೆ.

ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಬಾಲಕಿಯ ಅಜ್ಜಿ ದೂರು ನೀಡಿದ್ದಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನ ಬೆಲೆ ಸ್ಥಿರತೆ, ಬೆಳ್ಳಿ ರೇಟ್ ಇಳಿಕೆ