Select Your Language

Notifications

webdunia
webdunia
webdunia
webdunia

ನಗ್ನವಾಗದ ಪತ್ನಿ – ಹಾಸಿಗೆಯಲ್ಲಿ ಟೆನ್ಶನ್ ಮಾಡಿಕೊಳ್ಳೋ ಗಂಡ

ನಗ್ನವಾಗದ ಪತ್ನಿ – ಹಾಸಿಗೆಯಲ್ಲಿ ಟೆನ್ಶನ್ ಮಾಡಿಕೊಳ್ಳೋ ಗಂಡ
ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2020 (16:24 IST)
ಪ್ರಶ್ನೆಸರ್ ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ಈವರೆಗೂ ನನ್ನ ಹೆಂಡತಿ ಜತೆಗೆ ನಾನು ಸಂಪೂರ್ಣ ನಗ್ನವಾಗಿ ಸಂಭೋಗ ನಡೆಸಿಲ್ಲ.

ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಆಕೆ ಬಟ್ಟೆ ಬಿಚ್ಚಬೇಡ ಅಂತಿದ್ದಾಳೆ. ಅಲ್ಲದೇ ಆಕೆ ತಲೆ ನೋವು, ಕೈ ನೋವು, ಹೊಟ್ಟೆ ನೋವು ಅಂತೆಲ್ಲಾ ಹೇಳುತ್ತಿದ್ದಾಳೆ. ನನ್ನನ್ನು ಅವಳ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಆಗಾಗ ಬಳಿ ಸಂದರೂ ಹಾಸಿಗೆ ಸುಖ ನೀಡೋವಾಗ ಅವಳೂ ಬಟ್ಟೆ ಬಿಚ್ಚುತ್ತಿಲ್ಲ. ಮಾಡೋದೇನು?

ಉತ್ತರಮದುವೆಯಾದ ಮೇಲೆ ಮನಸ್ಸು ಹೊಂದಿಕೊಳ್ಳಲು ಸಮಯ ಬೇಕು. ನಿಮ್ಮ ಪತ್ನಿ ನಿಮಗೆ, ನಿಮ್ಮ ಮನೆಗೆ ಹೊಂದಿಕೊಳ್ಳಲು ಅವಕಾಶ ನೀಡಿ. ಆತುರ ಪಡಬೇಡಿ.

ಅವಳು ನಿಮ್ಮ ಜತೆ ನಗ್ನವಾಗಿ ಲೈಂಗಿಕ ಕ್ರಿಯೆ ನಡೆಸಿಲ್ಲ ಅಂದರೆ ಅವಳು ದಾರಿ ತಪ್ಪಿದ್ದಾಳೆ ಅಂತ ಭಾವಿಸಬೇಡಿ. ಅವಳ ಜತೆ ಏಕಾಂತದಲ್ಲಿ ಕುಳಿತು ಅವಳನ್ನು ಕೇಳಿ ಮನಸ್ಸಿನ ಆಸೆಗಳನ್ನು ಕೇಳಿ. ಇದು ನಿಜವಾಗಲೂ ಸಮಸ್ಯೆಯೇ ಅಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗಕ್ಕೆ ಮುಂದಾದ ಗಂಡನ ಗುಪ್ತಾಂಗಕ್ಕೆ ಪತ್ನಿ ಹೀಗಾ ಮಾಡೋದು