Select Your Language

Notifications

webdunia
webdunia
webdunia
webdunia

ಚಿನ್ನ ಬೆಲೆ ಸ್ಥಿರತೆ, ಬೆಳ್ಳಿ ರೇಟ್ ಇಳಿಕೆ

ಚಿನ್ನ
ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡಿದೆ. ಆದರೆ ಬೆಳ್ಳಿ ಬೆಲೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ.

ದೆಹಲಿಯಲ್ಲಿ ಅಪರಂಜಿ ಚಿನ್ನದ ಬೆಲೆ 22 ಕ್ಯಾರೆಟ್ ನ 10 ಗ್ರಾಮ್ ಗೆ 39,200 ಇದ್ದರೆ, 24 ಕ್ಯಾರೆಟ್ ನ ಬೆಲೆ 40,400 ರೂ.ಗಳಿದೆ. ಬೆಳ್ಳಿ ಪ್ರತಿ ಕೆಜಿಗೆ 48,000 ರೂ.ಗೆ ಮಾರಾಟ ಆಗ್ತಿದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 37,750 ರೂಪಾಯಿ ಇದೆ. 

ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ ಹತ್ತು ಗ್ರಾಮ್ ಬಂಗಾರಕ್ಕೆ 41,180 ರೂ. ಹಾಗೂ ಬೆಳ್ಳಿ ಕೆಜಿಗೆ 48,000 ಗಳಿಗೆ ಮಾರಾಟವಾಗ್ತಿದೆ.



 

 

 

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ