Publish Date: Thu, 06 Feb 2020 (09:05 IST)
Updated Date: Thu, 06 Feb 2020 (09:07 IST)
ಬೆಂಗಳೂರು: ನಾನು ವಿಧುರ. ಇತ್ತೀಚೆಗೆ 45 ವರ್ಷ ವಯಸ್ಸಿನ ಹೆಣ್ಣಿನ ಪರಿಚಯವಾಗಿ ಅವಳ ಜತೆ ದೈಹಿಕವಾಗಿ ಸೇರುವ ಬಯಕೆ. ಆದರೆ ಅವಳಿಗೆ ಇನ್ನೂ ಮುಟ್ಟು ನಿಂತಿಲ್ಲ. ಹೀಗಾಗಿ ಅವಳು ಗರ್ಭಿಣಿಯಾದರೆ ಎಂಬ ಭಯ. ನಮಗೆ ಮಗು ಬೇಡ. ಏನು ಮಾಡಲಿ?
ಮಹಿಳೆಯರಲ್ಲಿ ವಯಸ್ಸಾದಂತೆ ಗರ್ಭಿಣಿಯಾಗುವ ಸಾಧ‍್ಯತೆ ಕಡಿಮೆ ಎನ್ನಲಾಗುತ್ತದೆ. ಹಾಗಿದ್ದರೂ ಮುಟ್ಟು ನಿಂತಿಲ್ಲವೆಂದರೆ ಗರ್ಭಿಣಿಯಾಗುವ ಅಪಾಯವೂ ಇದೆ. ಹೀಗಾಗಿ ಇಬ್ಬರೂ ತಜ್ಞ ವೈದ್ಯರೊಬ್ಬರನ್ನು ಸಂಪರ್ಕಿಸಿ ನಿಮಗೆ ಸೂಕ್ತವೆನಿಸುವ ಗರ್ಭನಿರೋಧಕ ಬಳಸುವ ಬಗ್ಗೆ ಸಮಾಲೋಚನೆ ನಡೆಸುವುದು ಉತ್ತಮ.