Select Your Language

Notifications

webdunia
webdunia
webdunia
webdunia

ನೋವಾದರೆ ಎಂಬ ಭಯದಲ್ಲೇ ದೈಹಿಕವಾಗಿ ಸೇರಲೇ ಇಲ್ಲ!

ನೋವಾದರೆ ಎಂಬ ಭಯದಲ್ಲೇ ದೈಹಿಕವಾಗಿ ಸೇರಲೇ ಇಲ್ಲ!
ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2020 (09:08 IST)
ಬೆಂಗಳೂರು: ನಮ್ಮ ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ಇದುವರೆಗೆ ನಮಗೆ ಲೈಂಗಿಕ ಸಂಪರ್ಕ ಸಾಧ‍್ಯವಾಗಿಲ್ಲ. ದೈಹಿಕ ಸಂಬಂಧವೇರ್ಪಡಿಸುವಾಗ ನೋವಾದರೆ ಎಂಬ ಭಯ ಪತ್ನಿಗೆ. ಇದಕ್ಕೆ ಪರಿಹಾರವೇನು?


ಪ್ರಯತ್ನವೇ ಪಡದೇ ನೋವಾಗಬಹುದು ಎಂಬ ಕಲ್ಪನೆ ಯಾಕೆ? ಇಷ್ಟು ಸಮಯ ಕಳೆದಿದ್ದರೂ ನೀವು ಇದಕ್ಕೊಂದು ಪರಿಹಾರ ಕಂಡುಕೊಳ್ಳದೇ ಇರುವುದೇ ಅಚ್ಚರಿಯ ವಿಚಾರ. ಒಂದು ವೇಳೆ ಪತ್ನಿಗೆ ನೋವಾಗುತ್ತಿದ್ದರೆ ಇದಕ್ಕೆ ವೈದ್ಯಕೀಯ ಪರಿಹಾರ ಕಂಡುಕೊಳ್ಳಬಹುದು. ತಜ್ಞ ವೈದ್ಯರ ಸಲಹೆ ಮೇರೆಗೆ ಸೂಕ್ತ ಜೆಲ್ ಬಳಸಿ ಲೈಂಗಿಕ ಸಂಪರ್ಕವೇರ್ಪಡಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಲೈಂಗಿಕತೆಗೆ ಅಗತ್ಯವಾದ ನಿಮಿರುವಿಕೆಯನ್ನು ಪಡೆಯುತ್ತಿಲ್ಲ