Select Your Language

Notifications

webdunia
webdunia
webdunia
webdunia

ನೀನು ಕನ್ಯೆಯೇ ಎಂದು ಭಾವಿ ಪತ್ನಿಗೆ ಕೇಳುವುದು ಹೇಗೆ?

ನೀನು ಕನ್ಯೆಯೇ ಎಂದು ಭಾವಿ ಪತ್ನಿಗೆ ಕೇಳುವುದು ಹೇಗೆ?
ಬೆಂಗಳೂರು , ಶುಕ್ರವಾರ, 31 ಜನವರಿ 2020 (08:58 IST)
ಬೆಂಗಳೂರು: ನಾನು ಸದ್ಯದಲ್ಲೇ ಮದುವೆಯಾಗುವವನಿದ್ದೇನೆ. ನನ್ನ ಪತ್ನಿ ಇದುವರೆಗೆ ಲೈಂಗಿಕ ಸಂಪರ್ಕ ಮಾಡಿಲ್ಲವೇ, ಆಕೆ ಕನ್ಯೆಯೇ ಎಂದು ನೇರವಾಗಿ ಕೇಳಬಹುದೇ?


ನಿಮ್ಮಬ್ಬರಲ್ಲೂ ಪರಸ್ಪರ ನಂಬಿಕೆಯಿರಬೇಕಾಗಿರುವುದು ಮುಖ್ಯ. ಹಳೆಯ ಜೀವನ ಬಿಟ್ಟು ಬಿಡಿ. ಆಕೆ ಒಂದು ವೇಳೆ ಅಕಸ್ಮಾತ್ತಾಗಿ ಲೈಂಗಿಕ ಸಂಪರ್ಕ ನಡೆಸಿದ್ದರೂ ಮದುವೆಯಾದ ಮೇಲೆ ನಿಮ್ಮ ಜತೆ ಹೇಗಿರುತ್ತಾಳೆ ಎನ್ನುವುದು ಮುಖ್ಯ. ಒಂದು ವೇಳೆ ನೀವು ಚೆನ್ನಾಗಿಯೇ ಇದ್ದರೆ ಬೇಡದ ವಿಚಾರದ ಬಗ್ಗೆ ತಲೆಕೆಡಿಸಿಕೊಂಡು ಸಂಬಂಧ ಹಾಳುಮಾಡಿಕೊಳ್ಳಬೇಡಿ. ಈ ವಿಚಾರವನ್ನು ಕೇಳುವ ಅಗತ್ಯವೇ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್ ಇರುವ ಗೆಳತಿಯೊಂದಿಗೆ ಸಂಭೋಗಿಸಿದರೆ ಅಡ್ಡಪರಿಣಾಮ ಉಂಟಾಗುತ್ತದೆಯೇ?