Select Your Language

Notifications

webdunia
webdunia
webdunia
webdunia

ಕ್ಯಾನ್ಸರ್ ಇರುವ ಗೆಳತಿಯೊಂದಿಗೆ ಸಂಭೋಗಿಸಿದರೆ ಅಡ್ಡಪರಿಣಾಮ ಉಂಟಾಗುತ್ತದೆಯೇ?

ಕ್ಯಾನ್ಸರ್ ಇರುವ ಗೆಳತಿಯೊಂದಿಗೆ ಸಂಭೋಗಿಸಿದರೆ ಅಡ್ಡಪರಿಣಾಮ ಉಂಟಾಗುತ್ತದೆಯೇ?
ಬೆಂಗಳೂರು , ಶುಕ್ರವಾರ, 31 ಜನವರಿ 2020 (06:10 IST)
ಬೆಂಗಳೂರು : ಪ್ರಶ್ನೆ : ನನ್ನ ಗೆಳತಿಗೆ ಇತ್ತೀಚೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಾನು ಅವಳೊಂದಿಗೆ ಸಂಭೋಗಿಸಿದರೆ ಯಾವುದೇ ಅಡ್ಡಪರಿಣಾಮವನ್ನು ಅನುಭವಿಸುವ ಸಾಧ್ಯತೆ ಇದೆಯೇ?


ಉತ್ತರ : ಕ್ಯಾನ್ಸರ್ ಗಂಭೀರ ಸಮಸ್ಯೆಯಾಗಿದ್ದು, ಎಚ್ಚರಿಕೆಯಿಂದ ಗಮನಹರಿಸಬೇಕಾದ ಕಾರಣ ಅವಳಿಗೆ ಶಿಫಾರಸು ಮಾಡಿದ ಔಷಧಗಳು ಅವಳ ಮತ್ತು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಂಡುಹಿಡಿಯಲು ಅವಳಿಗೆ ಚಿಕಿತ್ಸೆ ನೀಡುವ ವೈದ್ಯರ ಸಹಾಯ ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ರತಿಕ್ರೀಡೆಯ ನಂತರ ನಾನು ಹೀಗೆಲ್ಲಾ ಮಾಡುತ್ತೇನೆ