Select Your Language

Notifications

webdunia
webdunia
webdunia
webdunia

ನೀವು ಕೊಟ್ಟ ಹಣ ಆದಷ್ಟೂ ಬೇಗ ವಾಪಸು ಬರಬೇಕೆಂದರೆ ಈ ಪರಿಹಾರವನ್ನು ಮಾಡಿ

ನೀವು ಕೊಟ್ಟ ಹಣ ಆದಷ್ಟೂ ಬೇಗ ವಾಪಸು ಬರಬೇಕೆಂದರೆ ಈ ಪರಿಹಾರವನ್ನು ಮಾಡಿ
ಬೆಂಗಳೂರು , ಶುಕ್ರವಾರ, 31 ಜನವರಿ 2020 (05:50 IST)
ಬೆಂಗಳೂರು : ಹಲವು ಸಂದರ್ಭಗಳಲ್ಲಿ ನಾವು ನಮ್ಮವರಿಗೆ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತೇವೆ. ಆದರೆ ಕೆಲವೊಮ್ಮೆ ಅವರು ಅದನ್ನು ವಾಪಸು ನೀಡಲು ತುಂಬಾ ವಿಳಂಬ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ಹಣ ವಾಪಸು ಬರಲು ಈ ಪರಿಹಾರವನ್ನು ಮಾಡಿ .

ಈಶಾನ್ಯ ದಿಕ್ಕಿನಲ್ಲಿ ಲಕ್ಷ್ಮೀದೇವಿಯ ಫೋಟೋವನ್ನಿಟ್ಟು 48 ದಿನಗಳ ಕಾಲ ದೇವಿಯ ಮುಂದೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು. ಹಾಗೇ ಮಹಾಲಕ್ಷ್ಮೀ ಅಷ್ಟೋತ್ತರ ಮಂತ್ರವನ್ನು ಜಪಿಸಬೇಕು, ದೇವಿಗೆ ಪ್ರತಿದಿನ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಡಬೇಕು. ನೀವು ಹೀಗೆ ಮಾಡಿದರೆ ನಿಮಗೆ ಬರಬೇಕಾದ ಹಣ ವಾಪಸು ಬರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ