Select Your Language

Notifications

webdunia
webdunia
webdunia
webdunia

ಇದನ್ನು ಮಾಡಿದ ಬಳಿಕ ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸಲು ಎಷ್ಟು ಸಮಯ ಬೇಕು?

ಇದನ್ನು  ಮಾಡಿದ ಬಳಿಕ ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸಲು ಎಷ್ಟು ಸಮಯ ಬೇಕು?
ಬೆಂಗಳೂರು , ಗುರುವಾರ, 30 ಜನವರಿ 2020 (04:21 IST)
ಬೆಂಗಳೂರು : ಪ್ರಶ್ನೆ : ನನಗೆ 32 ವರ್ಷ. ಮತ್ತು ಸುನ್ನತಿ ಮಾಡಲು ಬಯಸುತ್ತೇನೆ. ಈಗ ಅದನ್ನು  ಮಾಡುವುದರಿಂದ ಏನಾದರೂ ಅಪಾಯವಿದೆಯೇ? ಸುನ್ನತಿ ಮಾಡಿದ ಬಳಿಕ ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸಲು ಎಷ್ಟು ಸಮಯ ತೆಗೆದುಕೊಳ್ಳಬೇಕು?


ಉತ್ತರ : ಇದು ತುಂಬಾ ಸರಳವಾದ ವಿಧಾನ. ಆದರೆ ಇದು ನಿಮಗೆ ಅಗತ್ಯವಿದ್ದರೆ ಮಾತ್ರ ಮಾಡಿಸಿ. ವೈದ್ಯರ ಸಲಹೆ ಪಡೆಯಿರಿ. ಹಾಗೇ ಸುನ್ನತಿಗೊಳಗಾದರೆ ವೈದ್ಯಕೀಯ ಆರೈಕೆಯೊಂದಿಗೆ ನೀವು ಕೆಲವೇ ವಾರಗಳಲ್ಲಿ ಲೈಂಗಿಕ ಜೀವನವನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ವೈದ್ಯರೇ ಸಲಹೆ ನೀಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜನನಾಂಗದಲ್ಲಿ ಈ ರೀತಿಯಾಗುತ್ತಿದೆ