Daily Horoscope

Select Your Language

Notifications

webdunia
webdunia
webdunia
webdunia

ಇಂಟರ್ ವ್ಯೂ ಗೆ ಹೋಗುವವರು ದೇವರ ಅನುಗ್ರಹ ಪಡೆಯಲು ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು : ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸ ಹುಡುಕುವುದು ತುಂಬಾ ಕಷ್ಟ. ಒಂದು ಒಳ್ಳೆ ಕೆಲಸ ಪಡೆಯಲು ಮೊದಲು ಇಂಟರ್ವ್ಯೂ ಪಾಸ್ ಮಾಡಬೇಕು. ಆದ್ದರಿಂದ ಕೆಲಸದ ಸಲುವಾಗಿ ಇಂಟರ್ ವ್ಯೂ ಗೆ ಹೋಗುವವರು ದೇವರ ಅನುಗ್ರಹ ಪಡೆಯಲು ಹೀಗೆ ಮಾಡಿ.


ಗಣೇಶನು ವಿಘ್ನ ನಿವಾರಕ. ಆದ್ದರಿಂದ ಕೆಲಸ ಸಿಗಲು ಎದುರಾಗುವ ವಿಘ್ನಗಳನ್ನು ನಿವಾರಿಸಲು ಇಂಟರ್ ವ್ಯೂ ಹೋಗುವ ಮೊದಲು ಗಣೇಶ ದೇವರ ಮುಂದೆ ಕೈ ಮುಗಿದು ಓಂ ಗಂ ಗನಪತಿಯೇ ನಮಃ ಎಂಬ ಮಂತ್ರವನ್ನು 11 ಬಾರಿ ಅಥವಾ 21 ಬಾರಿ ಪಠಿಸಿ.

ಹಾಗೇ ನವಧಾನ್ಯಗಳನ್ನು ಮಿಕ್ಸ್ ಮಾಡಿ ಪಕ್ಷಿಗಳಿಗೆ ಹಾಕಿದರೆ ನಿಮಗೆ ದೇವರ ಅನುಗ್ರಹ ಸಿಕ್ಕಿ ಒಳ್ಳೆ ಉದ್ಯೋಗ ದೊರೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ