Select Your Language

Notifications

webdunia
webdunia
webdunia
webdunia

ಆತ್ಮರತಿ ಚಟ ಬಿಡಬೇಕೆಂದರೆ ಏನು ಮಾಡಬೇಕು?

ಆತ್ಮರತಿ ಚಟ ಬಿಡಬೇಕೆಂದರೆ ಏನು ಮಾಡಬೇಕು?
ಬೆಂಗಳೂರು , ಗುರುವಾರ, 30 ಜನವರಿ 2020 (09:15 IST)
ಬೆಂಗಳೂರು: ನಾನು ಕಳೆದ ಐದು ವರ್ಷಗಳಿಂದ ಆತ್ಮರತಿ ಮಾಡಿಕೊಳ್ಳುತ್ತಿದ್ದೇನೆ. ಈಗ ಇದನ್ನು ಬಿಡಬೇಕೆನಿಸುತ್ತದೆ. ಈ ಅಭ್ಯಾಸ ಬಿಡುವುದು ಹೇಗೆ?


ಆತ್ಮರತಿ ಕೆಟ್ಟದ್ದೇನೂ ಅಲ್ಲ. ಒಂದು ವೇಳೆ ನಿಮಗೆ ಇದು ಚಟವಾಗಿದ್ದರೆ ಅದನ್ನು ಇದ್ದಕ್ಕಿದ್ದಂತೆ ನಿಲ್ಲಿಸುವುದು ಸುಲಭವಲ್ಲ. ಅದರ ಬದಲು ನಿಧಾನವಾಗಿ ಕಡಿಮೆ ಮಾಡುತ್ತಾ ಬರಬಹುದು. ಬೇರೆ ಹವ್ಯಾಸದ ಕಡೆಗೆ ಗಮನ ಹರಿಸಿ. ದೇಹ ದಂಡಿಸುವುದರಿಂದ ಆತ್ಮರತಿ ಮಾಡಲು ಪುರುಸೊತ್ತೂ ಸಿಗದು! ತೀರಾ ಲೈಂಗಿಕವಾಗಿ ಉದ್ರೇಕವಾದಾಗ ಆತ್ಮರತಿ ಮಾಡಿಕೊಂಡರೆ ತಪ್ಪಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅವನ ಜತೆಗಿರಲಾರೆ, ಬಿಡಲಾರೆ ಎಂಬ ಸ್ಥಿತಿ ನನ್ನದು!