Select Your Language

Notifications

webdunia
webdunia
webdunia
webdunia

ಬೇಕಾಬಿಟ್ಟಿ ವಯಾಗ್ರ ನುಂಗುತ್ತಿದ್ದರೆ ಲೈಂಗಿಕ ಉದ್ರೇಕ ಸಿಗದು!

ಬೇಕಾಬಿಟ್ಟಿ ವಯಾಗ್ರ ನುಂಗುತ್ತಿದ್ದರೆ ಲೈಂಗಿಕ ಉದ್ರೇಕ ಸಿಗದು!
ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2020 (09:10 IST)
ಬೆಂಗಳೂರು: ನನಗೆ ನಿಮಿರು ದೌರ್ಬಲ್ಯ ಸಮಸ್ಯೆಯಿದೆ. ಇದರಿಂದಾಗಿ ಇತ್ತೀಚೆಗೆ ಪತ್ನಿ ಜತೆ ಲೈಂಗಿಕ ಕ್ರಿಯೆಗೆ ಆಸಕ್ತಿಯೇ ಬರುತ್ತಿಲ್ಲ. ಹೀಗಾಗಿ ವಯಾಗ್ರ ಗುಳಿಗೆ ಸೇವಿಸಲು ಪ್ರಾರಂಭಿಸಿರುವೆ. ಇದರಿಂದಲೂ ಕೆಲಸವಾಗುತ್ತಿಲ್ಲ. ಏನು ಮಾಡಲಿ?


ಸುಮ್ಮನೇ ವಯಾಗ್ರ ಗುಳಿಗೆ ನುಂಗುತ್ತಿದ್ದರೆ ಕೆಲಸವಾಗದು. ಮೊದಲಿಗೆ ನಿಮ್ಮ ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ಬಳಿಕ ಲೈಂಗಿಕ ನಿರಾಸಕ್ತಿಗೆ ನಿಜವಾದ ಕಾರಣವೇನೆಂದು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಿ. ಜಾಹೀರಾತುಗಳಲ್ಲಿ ಬರುವ ಔಷಧಗಳನ್ನು ಪ್ರಯೋಗ ಮಾಡುವ ಬದಲು ಲೈಂಗಿಕ ತಜ್ಞರನ್ನು ಭೇಟಿಯಾಗಿ.

Share this Story:

Follow Webdunia kannada

ಮುಂದಿನ ಸುದ್ದಿ

ನೋವಾದರೆ ಎಂಬ ಭಯದಲ್ಲೇ ದೈಹಿಕವಾಗಿ ಸೇರಲೇ ಇಲ್ಲ!