Select Your Language

Notifications

webdunia
webdunia
webdunia
webdunia

ಗೆಳೆಯರ ಖುಷಿಗಾಗಿ ಬಾರ್ ಗೆ ಬಂದ ಡಿ ಬಾಸ್ ದರ್ಶನ್

ದರ್ಶನ್
ಬೆಂಗಳೂರು: ಸ್ನೇಹಿತರಿಗಾಗಿ, ತಮ್ಮನ್ನು ಪ್ರೀತಿಸುವವರಿಗಾಗಿ ಏನು ಮಾಡಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಸಿದ್ಧ. ಅದರಲ್ಲೂ ತಮ್ಮ ಆಪ್ತ ವಲಯದ ಸ್ನೇಹಿತರ ಜತೆ ಸ್ಟಾರ್ ಗಿರಿ ಎಲ್ಲಾ ಮರೆತು ಸಾಮಾನ್ಯರಂತೆ ಬೆರೆಯುತ್ತಾರೆ ಡಿ ಬಾಸ್.


ಅದಕ್ಕೆ ಸಾಕ್ಷಿ ಎಂಬಂತೆ ದರ್ಶನ್ ತಮ್ಮ ಗೆಳೆರ ಬಾರ್ ಆಂಡ್ ಕಿಚನ್ ಗೆ ಭೇಟಿ ನೀಡಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಈ ವಿಚಾರವನ್ನು ಖುಷಿಯಿಂದಲೇ ಹಂಚಿಕೊಂಡಿರುವ ನಟ ಸೃಜನ್ ಲೋಕೇಶ್, ನೋಡಿ ನಮ್ಮ ಬಾರ್ ಆಂಡ್ ಕಿಚನ್ ಗೆ ಯಾರು ಭೇಟಿ ನೀಡಿದ್ದಾರೆ ನೋಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿಕೊಂಡಿದ್ದಾರೆ. ಈ ಫೋಟೋದಲ್ಲಿ ಹೋಟೆಲ್ ಸಿಬ್ಬಂದಿಗಳು, ಸೃಜನ್ ಮತ್ತು ಸ್ನೇಹಿತರ ಬಳಗವೇ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿ ಬಾಯ್ ಯಶ್ ಭೇಟಿ ಮಾಡಿದ ಹಿನ್ನಲೆ ವಿವರಿಸಿದ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್