Select Your Language

Notifications

webdunia
webdunia
webdunia
webdunia

ನಗರದಲ್ಲಿ ಪಟಾಕಿ ಅವಘಡದ ಬಗ್ಗೆ ವೈದ್ಯರ ಶಾಂಕಿಗ್ ಮಾಹಿತಿ

ನಗರದಲ್ಲಿ ಪಟಾಕಿ ಅವಘಡದ ಬಗ್ಗೆ ವೈದ್ಯರ ಶಾಂಕಿಗ್ ಮಾಹಿತಿ
bangalore , ಸೋಮವಾರ, 13 ನವೆಂಬರ್ 2023 (15:48 IST)
ಹಬ್ಬದ ಹಿನ್ನೆಲೆ 16 ಜನರಿಗೆ ಕಣ್ಣಿನ ಪ್ರಕರಣ ಕಂಡು ಬಂದಿದೆ.9 ಜನರಿಗೆ ಪಟಾಕಿ ಹೊಡೆಯುವಾಗ ಗಾಯ ಆಗಿದೆ.ಉಳಿದವರಿಗೆ ನಿಂತ ವೇಳೆಯಲ್ಲಿ ಗಾಯ ಆಗಿದೆ.

7 ಮಕ್ಕಳಿಗೆ ಗಾಯಗಳಾಗಿವೆ.ಕೆಲವರಿಗೆ ಕಪ್ಪು ಗುಡ್ಡೆಯ ಮೇಲೆ ಗಾಯವಾಗಿದೆ.ಎಲ್ಲರಿಗೂ ಚಿಕಿತ್ಸೆ ನೀಡಿ ಕಳಿಸಲಾಗಿದೆ.ಕಳೆದ ವರ್ಷಗಳಿಗೆ ಹೋಲಿಸಿದ್ರೆ ಪ್ರಕರಣಗಳ ತೀವ್ರತೆ ಕಡಿಮೆ ಇದೆ.ಫ್ಲವರ್ ಪಾಟ್ ಹಾಗೂ ರಾಕೆಟ್ ಇಂಜುರಿ ಹೆಚ್ಚಾಗಿದೆ ಎಂದು ನಾರಾಯಣ ನೇತ್ರಾಲಯದ ವೈದ್ಯೆ ಶೈಲಜಾ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಬೊಮ್ಮಯಿ ಹೇಳಿದ್ದಾರೆ- ವಿಜಯೇಂದ್ರ‌