Select Your Language

Notifications

webdunia
webdunia
webdunia
webdunia

ಕಳಪೆ ಪೇಸ್‌ಮೇಕರ್‌ ಅಳವಡಿಕೆ, ವೈದ್ಯನ ಬಂಧನ

ಕಳಪೆ ಪೇಸ್‌ಮೇಕರ್‌ ಅಳವಡಿಕೆ, ವೈದ್ಯನ ಬಂಧನ
ಉತ್ತರ ಪ್ರದೇಶ , ಭಾನುವಾರ, 12 ನವೆಂಬರ್ 2023 (18:45 IST)
600 ಜನರಿಗೆ ಕಳಪೆ ಗುಣಮಟ್ಟದ ಪೇಸ್‌ ಮೇಕರ್‌ಗಳನ್ನು ಅಳವಡಿಸಿದ್ದ ಹೃದ್ರೋಗ ತಜ್ಞನನ್ನು ಉತ್ತರ ಪ್ರದೇಶದ ಇಟಾವ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಅಳವಡಿಸಿರುವ ಪೇಸ್‌ಮೇಕರ್‌ನಿಂದಾಗಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.ಇನ್ನು ಆರೋಪಿ ಡಾ.ಸಮೀರ್‌ ಸರಾಫ್‌ ನನ್ನು ಬಂದಿಸಲಾಗಿದೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಪಟಾಕಿ ಬ್ಯಾನ್ ತಮಿಳುನಾಡಿಗೆ ಹೋಗಿ ಅಂಗಡಿ ತೆರೆದ ವ್ಯಾಪಾರಿಗಳು