Publish Date: Wed, 25 Oct 2023 (17:11 IST)
Updated Date: Thu, 26 Oct 2023 (12:56 IST)
BAMS ಕಲಿತ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾಕ್ಟರ್ ಕುಂಬಾರ ಯಾವುದೇ ಅನುಮತಿ ಇಲ್ಲದೆ ಹೆಸರಿಲ್ಲದ ಅಲೋಪತಿ ಕ್ಲಿನಿಕ್ನ್ನ ನಡೆಸುತ್ತಿದ್ದು, ಚಿಕ್ಕೋಡಿ ತಾಲೂಕು ಆಡಳಿತ ಮತ್ತು ತಾಲೂಕು ವೈದ್ಯಾಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂಥಾ ಸಾರ್ವಜನಿಕರು ಆಕ್ರೋಷವನ್ನ ವ್ಯಕ್ತ ಪಡಿಸಿದ್ದಾರೆ.