Publish Date: Sat, 21 Oct 2023 (14:21 IST)
Updated Date: Sat, 21 Oct 2023 (14:39 IST)
ಕೃತಕ ವಿದ್ಯುತ್ ಅಭಾವಸೃಷ್ಟಿಸುತ್ತಿಲ್ಲ.ದುಡ್ಡುಹೊಡೆಯಲು ಹೋಗಿಲ್ಲ.ಮೇಲೆ ಇದ್ದಾರಲ್ಲ ತನಿಖೆ ಮಾಡಿಸಲಿ.ಶ್ವೇತ ಪತ್ರಹೊರಡಿಸುವ ಆಗ್ರಹಕ್ಕೆ ಹೀಗೆಂದು ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಇವರು ಹೇಳಿದ್ದೆಲ್ಲಾ ಕೇಳಕ್ಕಾಗಲ್ಲ ಎಂದು ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.
ಅಲ್ಲದೇ ಬರಗಾಲದ ಸಂದರ್ಭ ಕ್ರಿಕೆಟ್ ಮ್ಯಾಚ್ ನೋಡೋದಿಕ್ಕೆ ಹೋಗಿದ್ದರು ಎಂಬ ಎಚ್ ಡಿಕೆ ಟೀಕೆ ವಿಚಾರವಾಗಿ ಎಲ್ಲಾ ಕ್ಷೇತ್ರವನ್ನೂಗೌರವಿಸಬೇಕು.ನಮ್ಮದೇಶದ ಸಂಸ್ಕೃತಿಗೌರವಿಸಬೇಕು.ಅವರು ಸಿನಿಮಾ ಮಾಡುತ್ತಾರೆ ಎಂದು
ಶಾಸಕರಿಗೆ ಡಿಸಿಎಂಡಿಕೆಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಬಹಿರಂಗವಾಗಿ ಪಕ್ಷದ ವಿಚಾರಗಳನ್ನು ಯಾರೂ ಮಾತನಾಡಬಾರದು ಎಂದು ನಾನು ಸೂಚನೆ ನೀಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.