Publish Date: Mon, 16 Oct 2023 (14:02 IST)
Updated Date: Mon, 16 Oct 2023 (14:04 IST)
ಯಾರು ಯಾರಿಗೆ ಉತ್ತರ ಕೊಡಬೇಕೋ ಕೊಡ್ತೇನೆ.ಡೆಫನೆಂಟ್ ಆಗಿ ಉತ್ತರ ಕೊಡ್ತೇನೆ.ಹೈ ವೋಲೆಟ್ಜ್, ಲೋ ವೋಲ್ಟೇಜ್ ಗೂ ಉತ್ತರ ಕೊಡ್ತೇನೆ.ನಕಲಿ, ಲೂಟಿಗಳಿಗೂ ಉತ್ತರ ಕೊಡ್ತೇನೆ.ಸ್ವಲ್ಪ ವೇಯ್ಟ್ ಮಾಡಿ ನೋಡಿ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದು,ಇನ್ನೂ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಮಾಡಬೇಕು, ಅವರು ಪ್ರತಿಭಟನೆ ಮಾಡಬೇಕು.ಪ್ರತಿಭಟನೆ ಮಾಡಿದ್ರೇನೆ ಜನರಿಗೆ ಅವರ ಲೂಟಿ ಗೊತ್ತಾಗೋದು ಎಂದು ಬಿಜೆಪಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.