Publish Date: Sat, 29 Dec 2018 (16:15 IST)
Updated Date: Sat, 29 Dec 2018 (16:25 IST)
ಹೊಲಕ್ಕೆ ನುಗ್ಗುತ್ತಿರುವ ಆನೆಗಳ ಹಿಂಡು ಬೆಳೆದ ಬೆಳೆ ತಿಂದು ಹಾಳು ಮಾಡುತ್ತಿವೆ. ಇದರಿಂದ ಬೆಳೆಗಾರ ಕಂಗಾಲಾಗಿದ್ದಾನೆ.
ಹೊಲಗಳಿಗೆ ನುಗ್ಗಿ ಆನೆಗಳು ಹಿಂದು ಬೆಳೆ ನಾಶ ಮಾಡುತ್ತಿವೆ.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಪೋಡೂರು ಬಳಿ ಆನೆಗಳ ಹಾವಳಿ ಹೆಚ್ಚಾಗಿದೆ.
ಸುಮಾರು 20 ಕ್ಕೂ ಹೆಚ್ಚು ಆನೆಗಳಿಂದ ಬೆಳೆ ನಾಶವಾಗಿದೆ. ಪಟಾಕಿ ಹಚ್ಚಿ ಆನೆಗಳನ್ನು ಓಡಿಸಲು ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿಯ ಯತ್ನ ಮುಂದುವರಿಸಿದ್ದಾರೆ.