Daily Horoscope

Select Your Language

Notifications

webdunia
webdunia
webdunia
webdunia

ಡಿಸಿಎಂ ಪಟ್ಟ ಉಳಿಯುತ್ತಾ : MLC ಆಗ್ತಾರಾ ಲಕ್ಷ್ಮಣ ಸವದಿ?

ಲಕ್ಷ್ಮಣ ಸವದಿ
ಡಿಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕೆಂದರೆ ಲಕ್ಷ್ಮಣ ಸವದಿಗೆ ಇದೀಗ ಹಾದಿ ಸುಗಮವಾದಂತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ವಿಧಾನ ಪರಿಷತ್ ಚುನಾವಣೆ ಫೆಬ್ರವರಿ 17 ರಂದು ನಡೆಯಲಿದ್ದು, ಬಿಜೆಪಿಯಿಂದ ಅಭ್ಯರ್ಥಿಯಾಗಿ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಕಣಕ್ಕೆ ಇಳಿಯೋದು ಬಹುತೇಕ ಪಕ್ಕಾ ಆದಂತಿದೆ.

ಬಿಜೆಪಿ ರಾಜ್ಯದ ಮುಖಂಡರು ಲಕ್ಷ್ಮಣ ಸವದಿ ಅವರ ಹೆಸರನ್ನು ಮೇಲ್ಮನೆ ಸ್ಥಾನದ ಸ್ಪರ್ಧೆಗೆ ಅಂತಿಮಗೊಳಿಸಿದ್ದಾರೆ.
ಹೀಗಾಗಿ ಎಂಎಲ್ ಸಿ ಆಗಿ ಆಯ್ಕೆ ಆಗೋ ಮೂಲಕ ಸವದಿ, ಸಚಿವ ಸ್ಥಾನದಲ್ಲಿ ಮುಂದುವರಿಯೋ ಲಕ್ಷಣಗಳಿವೆ.



Share this Story:

Follow Webdunia kannada

ಮುಂದಿನ ಸುದ್ದಿ

Big news ರಮೇಶ್ ಜಾರಕಿಹೊಳಿಗೆ ಬಿಗ್ ಶಾಕ್ : ಬಿಜೆಪಿಗೆ ಗುಡ್ ಬೈ?