Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ವಿರುದ್ಧ ಜೋರಾಗಿ ಗುಟುರು ಹಾಕಿದ ಹೆಚ್.ವಿಶ್ವನಾಥ್

ಬಿ.ಎಸ್.ಯಡಿಯೂರಪ್ಪ

ರಾಜ್ಯದ ಉಪಚುನಾವಣೆಯಲ್ಲಿ ಸೋತಿರೋ ಹೆಚ್.ವಿಶ್ವನಾಥ್ ತಮಗೆ ಸಚಿವ ಸ್ಥಾನ ಬೇಕೆ ಬೇಕು ಅಂತ ಸಿಎಂ ವಿರುದ್ಧ ಗುಟುರು ಹಾಕತೊಡಗಿದ್ದಾರೆ.
 

ಬಿಜೆಪಿಯ ಹೆಸರು ಇಲ್ಲದ ಕಡೆಯಲ್ಲಿ ಚುನಾವಣೆಗೆ ನಿಂತು ಭಾರೀ ಮತಗಳನ್ನು ಪಡೆದುಕೊಂಡಿರುವೆ. ಸಿಎಂ ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕು.

 

webdunia

ನಮ್ಮನ್ನು ಬಿಟ್ಟು ಅದು ಹೇಗೆ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ? ಅಂತ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಈ ಹಿಂದೆ ರಾಜೀನಾಮೆ ನೀಡಿ ಗೆದ್ದ ಶಾಸಕರ ವಿರುದ್ಧ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಚುನಾವಣೆ ಎದುರಿಸದ ಆರ್.ಶಂಕರ್ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸತೊಡಗಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾವೈರಸ್ ಭೀತಿ: ದೇಶದಲ್ಲೂ ಕಟ್ಟೆಚ್ಚರ